skip to main
|
skip to sidebar
ಕಾಲ
ಎರಡು ಗಲ್ಪ್ ವೈನು, ಹಳೆಯ ನೆನಪು, ಮೂರು ಸಾಲಿನ ಪದ್ಯ
Thursday, March 17, 2011
ಬಿಡು ಭಯ
ಕಲ್ಲಿಗಿಲ್ಲ
ಮುಳ್ಲಿಗಿಲ್ಲ
ಹೂವಿಗೇಕೆ
ಸೌಸವ
~
ಅಡಿಗ
ನಿನಗೆಂದೇ
ಪ್ರತ್ಯೇಕ
ನುಡಿಯೊಲುಮೆ
;
ಭಾವ
ಚೆಲುವ
ಒಡಲ
ದನಿ
ಒಲುಮೆ
ತೊರೆಯ
ಹಂಗು
;
ನಿತ್ಯ
ಇರಲಿ
ಕಾತುರ
ಇದ್ದರೇನು
ಇನಿಯ
ದೂರ
ಭಯವೇ
ಬರದು
ಹತ್ತಿರ
Tuesday, March 15, 2011
ಸಾಕ್ಷಿ
ಕಡಲ ತಡಿಯ ಉಸುಕಿನ
ದಂಡೆಯಲಿ ಕಾಲೂರಿ- ನಿಂತಂತೆ
ಅಂಟಿದ ಮರಳ ಕೊಡವಿ- ನಡೆವಂತೆ
ಈಗ;
ಅವಳು ಮುಟ್ಟಿದೆಡೆ
ಸೋಪು ನಾರುತಿಲ್ಲ
ಕನ್ನಡಿಯ ಮೇಲೆ ಬಿಂದಿ ಹಚ್ಚಿಟ್ಟು ಮರೆತಿಲ್ಲ
ಕಿಟಕಿ ಸರಳಿನಲಿ ನವಿಲ ನೀಲಿ ಕಣ್ಣ ನೆನಪಿಸುವ
ಹೇರಳ ಕೂದಲೂ ಉಳಿದಿಲ್ಲ
ಈಗವಳು ನಡೆದ ಕುರುಹು ಇಲ್ಲ
ಎಲ್ಲ ಇಲ್ಲವಾಗುತ್ತಲೆ
ಇದ್ದಾಗಿನ ಸಾಕ್ಷ್ಯಗಳ ನೆನಪು
Newer Posts
Older Posts
Home
Subscribe to:
Posts (Atom)
Facebook Badge
Shiva Haihole
Create Your Badge
Followers
ನನ್ನ ನೆಚ್ಚಿನವು
random thoughts...
Wiring Switches In Series
7 months ago
::apara::
ಕೂರ್ಮಾವತಾರ ವಿಮರ್ಶೆ
13 years ago
Jogimane
ನಾನೂ ಅವನು ಮತ್ತು ಹೇಳದೇ ಉಳಿದ ಕತೆ
15 years ago
ಮಾತಿಗೂ ಮುನ್ನ
ಕಾಫ್ಕಾನ ಕತೆಯೊಂದು
16 years ago
ಕನ್ನಡಿಯ ಚೂರುಗಳು
▼
2011
(4)
▼
March
(2)
ಬಿಡು ಭಯ
ಸಾಕ್ಷಿ
►
February
(2)
►
2009
(1)
►
February
(1)
►
2008
(12)
►
December
(6)
►
November
(6)
ಚಿತ್ರದ ಮಳೆ ಸುರಿವ ಬದುಕಿಂದ
ಶಿವಕುಮಾರ
ಶಿವಮೊಗ್ಗ, ಕರ್ನಾಟಕ
ದಾರಿ ಮಧ್ಯೆ ನೆನಪಾದ ನನ್ನದೇ ಬದುಕಿನ ಚೂರುಗಳು
View my complete profile