- ದಿನವೂ ನಡೆ ಹಾದಿಯಲಿ ಕಾಣಸಿಗುವ ಜವಳಿ ಅಂಗಡಿಯ ಗೊಂಬೆಗೆ ನಾನು ನಾಚಿಕೊಳ್ಳುವ ಕಾರಣ ಗೊತ್ತಿರಬಹುದೆಂಬ ಗುಮಾನಿಯಿದೆ!!
- ಆ ಹಾಡುಗಾರ್ತಿಯ ಮನೆಯ ಪಂಜರದಲಿ ಕೋಗಿಲೆಗೆ ಬದಲು ಗಿಳಿಯಿದೆ!
- ಸದಾ ಬಡವನ ಹಸಿವಿಗೆ ಸ್ಪಂದಿಸುವುದಾಗಿದ್ದ ಮೈಕಿನ ಮೌತ್ ಪೀಸೊಂದರ ಜೀವ ಬಡಾಯಿಕೊರನ ಕೈಯ್ಯಲ್ಲಿದೆ!
ಎರಡು ಗಲ್ಪ್ ವೈನು, ಹಳೆಯ ನೆನಪು, ಮೂರು ಸಾಲಿನ ಪದ್ಯ
No comments:
Post a Comment